ನಮಸ್ಕಾರ ಸ್ನೇಹಿತರೆ ಕನ್ನಡ ಸ್ಪಾರ್ಕ್ ಬ್ಲಾಗಿಗೆ ಸುಸ್ವಾಗತ.
ಇಲ್ಲಿ ನಾವು ಉದ್ಯೋಗಗಳ ಕುರಿತು ಹಾಗೂ ಹೊಸ ಯೋಜನೆಗಳ ಕುರಿತು ನಿಖರ ಮಾಹಿತಿಯನ್ನು ನೀಡುತ್ತೇವೆ ಹಾಗೂ ಹೊಸ ಹೊಸ ಸುದ್ದಿಗಳನ್ನು ನಾವು ಇಲ್ಲಿ ಪ್ರಕಟಿಸುತ್ತೇವೆ.
ನಮ್ಮ ಮುಖ್ಯ ಉದ್ದೇಶ ವಿದ್ಯಾರ್ಥಿಗಳು ಹಾಗೂ ಉದ್ಯೋಗ ಆಕಾಂಕ್ಷಿಗಳು ಹಾಗೂ ಜನಸಾಮಾನ್ಯರಿಗೆ ಸಂಕ್ಷಿಪ್ತ ಹಾಗೂ ಸರಳ ಕನ್ನಡದಲ್ಲಿ ಮಾಹಿತಿ ನೀಡುವುದಾಗಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲರಿಗೂ ಸಮಯೋಚಿತ ಮಾಹಿತಿ ಅತ್ಯಂತ ಮುಖ್ಯವಾಗಿದೆ ಹಾಗಾಗಿ ನಿಮಗೆ ಅತ್ಯಂತ ನಿಖರವಾದ ಮಾಹಿತಿಯನ್ನು ಒದಗಿಸುವುದೇ ನಮ್ಮ ಉದ್ದೇಶ.
ನಾವು ನೀಡುವ ಮಾಹಿತಿಗಳು ಕೆಳಗಿನಂತಿವೆ:
- ಕರ್ನಾಟಕ ಸರ್ಕಾರಿ ಉದ್ಯೋಗಗಳು: (Karnataka Public Service Commission (KPSC)
- ಕೇಂದ್ರ ಸರ್ಕಾರ ಉದ್ಯೋಗಗಳು: Union Public Service Commission (UPSC), Staff Selection Commission (SSC), Indian Railways.
- ಸರ್ಕಾರಿ ಯೋಜನೆಗಳು: ಇದು ವಿದ್ಯಾರ್ಥಿ ವೇತನ ಹಾಗೂ ಕೃಷಿ ಯೋಜನೆಗಳು ಮತ್ತು ಮಹಿಳಾ ಸಬಲೀಕರಣ ಯೋಜನೆಗಳ ಮಾಹಿತಿ. (Government of Karnataka ಹಾಗೂ Government of India)
ನಾವು ಮಾಹಿತಿಯನ್ನು ಪರಿಶೀಲಿಸಿ ಇಲ್ಲಿ ಬರೆಯುತ್ತೇವೆ ಯಾವುದೇ ತಪ್ಪು ಮಾಹಿತಿಯನ್ನು ಕೊಡುವುದಿಲ್ಲ. ನಾವು ವಿವಿಧ ಅಧಿಕೃತ ವೆಬ್ಸೈಟ್ ಗಳಲ್ಲಿ ಮಾಹಿತಿಯನ್ನು ಕಲೆಹಾಕಿ ಪರಿಶೀಲಿಸಿ ನಂತರವೇ ಇಲ್ಲಿ ಹಂಚಿಕೊಳ್ಳುತ್ತೇವೆ ನೀವು ಅದನ್ನು ಮರು ಪರಿಶೀಲಿಸಿಯೇ ಮುಂದುವರೆಯುವುದು ಉತ್ತಮ.
ಕನ್ನಡಿಗರಿಗೆ ಉದ್ಯೋಗಾವಕಾಶಗಳು ಸರ್ಕಾರಿ ಯೋಜನೆಗಳು ಹಾಗೂ ಟ್ರೆಂಡಿಂಗ್ ಸುದ್ದಿಗಳನ್ನು ಸರಳ ಸ್ಪಷ್ಟ ಕನ್ನಡದಲ್ಲಿ ಬರೆದು ನಿಮ್ಮನ್ನು ತಲುಪುವುದೇ ನಮ್ಮ ಧೇಯ.
ನಮ್ಮ ಜೊತೆ ಸಂಪರ್ಕದಲ್ಲಿರಿ ಹಾಗೂ ದಿನನಿತ್ಯ ಹೊಸ ಮಾಹಿತಿಗಳನ್ನು ಪಡೆಯಿರಿ ಧನ್ಯವಾದಗಳು.